Index   ವಚನ - 154    Search  
 
ಮತ್ತಂ, ತರದಿಂ ವ್ಯೋಮವರ್ಣಂ ಪೀತವರ್ಣಂ ಶ್ಯಾಮವರ್ಣಂ ರಕ್ತವರ್ಣಂ ಕೃಷ್ಣವರ್ಣಂ ಮರಕತವರ್ಣಮೆಂಬೀ ಷಡ್ವಿಧವರ್ಣವೆ ಶಕ್ತ್ಯಂಗವರ್ಣವೆಂದು ತಿಳಿಪಿದೆಯಯ್ಯಾ, ಪರಶಿವಲಿಂಗಯ್ಯ.