Index   ವಚನ - 155    Search  
 
ಮತ್ತಂ, ಪರಿವಿಡಿಯಿಂ ಸ್ಫಟಿಕವರ್ಣಂ ರಕ್ತವರ್ಣಂ ಪೀತವರ್ಣಂ ಶ್ಯಾಮವರ್ಣಂ ಕಾಂಚನವರ್ಣಮರುಣವರ್ಣಂ ಮಿಂತೀ ವರ್ಣವೆಲ್ಲಂ ಸಾಮಾನ್ಯಾಂಗ ವರ್ಣವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.