Index   ವಚನ - 176    Search  
 
ಮತ್ತೆಯುಮೂರ್ಧ್ವಪಟ್ಟಿಕೆಯೆಂಬ ಕಂಠವೆ ವಿಶುದ್ಧಿಚಕ್ರಮೆನಿಸುಗು ಮಲ್ಲಿಯ ಷೋಡಶ ಕೋಷ್ಠಂಗಳೆ ಷೋಡಶ ದಳಂಗಳೆನಿಕ್ಕು.ಮವರಲ್ಲಿ ಅ ಆ ಇ ಈ ಉ ಊ ಋ ೠ ಌ ೡ ಏ ಐ ಓ ಔ ಅಂ ಅಃ ಎಂಬ ಪದಿನಾರಕ್ಕರಂಗಳ್ನೆಲಸಿರ್ಕುಮೆಂದು ಬೋಧಿಸಿದೆಯಯ್ಯಾ, ಪರಶಿವಲಿಂಗಯ್ಯ.