Index   ವಚನ - 177    Search  
 
ಬಳಿಕ್ಕಮಾಜ್ಯಪ್ರಧಾರಿಕೆಯೆ ಅಜ್ಞಾಚಕ್ರಮೆನಿಕು ಮಲ್ಲಿಯ ದ್ವಿಕೋಷ್ಠಂಗಳೆ ದ್ವಿದಳಂಗಳವರಲ್ಲಿ ಳ ಕ್ಷ ಎಂಬೆರಡಕ್ಕರಂಗಳ್ನೆಲಸಿರ್ಕುಮೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.