Index   ವಚನ - 188    Search  
 
ಮರಲ್ದುಂ ಬ ವಾಙ್ಮಯೀ ಭ ಜಯೆ ಮ ಸುಮುಖಿ ಯ ಈಶ್ವರಿ ರ ರೇವತಿ ಲ ಮಾಧವಿ ಇಂತೀ ಮಹಾಲಿಂಗದ ಶಕ್ತಿಯದಃಕಂಜಸಂಜ್ಞಿಕವಾದ ಸ್ವಾಧಿಷ್ಠಾನಚಕ್ರದ ಷಟ್ಕೋಷ್ಠದಳನ್ಯಸ್ತ ಷಡ್ರುದ್ರಶಕ್ತಿಯರಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.