Index   ವಚನ - 189    Search  
 
ಮತ್ತೆಯುಂ ವ ವಾರುಣಿ, ಶ ವಾಯುವಿ ಷ ರಕ್ಷೋವಧಾರಿಣಿ, ಸ ಸಹಜೆ ಇಂತೀ ಮಹಾಲಿಂಗದಧಃಪಟ್ಟಿಕಾ ಸಂಜ್ಞಿಕವಾದಾಧಾರಚಕ್ರದ ಚತುಷ್ಕೋಷ್ಠದಳನ್ಯಸ್ತ ಚತೂರುದ್ರಶಕ್ತಿಯರಿನ್ನುಳಿದ ಹ ಲಕ್ಷ್ಮಿ ಳ ನ್ಯಪ್ತಿನಿಯರೆಂಬೀಯಿೂರ್ವಶಕ್ತಿಗಳೆ ಮಹಾಲಿಂಗದ ಶಕ್ತಿಯಾಜ್ಯಪ್ರಧಾರಿಕಾಸಂಜ್ಞಿಕವಾದಾಜ್ಞಾಚಕ್ರದ ದ್ವಿಕೋಷ್ಠದಳನ್ಯಸ್ತರೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.