Index   ವಚನ - 1    Search  
 
ಆಚಾರ ವಿಚಾರ ತಪ್ಪಿದಲ್ಲಿ ಶರಣರ ವಾದವಲ್ಲದೆ ಮತ್ತೊಂದರಲ್ಲಿ ವಾದವಿಲ್ಲ. ಶರಣರ ವಾದ ಮೋಕ್ಷದ ಬೀಡು. ಶರಣರ ವಾದ ಲಿಂಗದ ನಾಡು. ಶರಣರ ವಾದ ಕಾಳಿಂಗದೇವನು ಮಾಡಿದ ಮಾಯೆಯ ಕೇಡು.