Index   ವಚನ - 321    Search  
 
ಗುರು ಲಿಂಗ ಜಂಗಮವೆ ಕರ್ತೃವಾಗಿ ತಾನೆ ಭೃತ್ಯನಾಗಿ ಒಡೆಯನೊಡವೆಯನೊಪ್ಪಿಸುವಾಳಿನಂತೆ ತನು ಮನ ಧನಂಗಳನರ್ಪಿಸಿ ಫಲ ಪದಂಗಳ ಬಯಸದೆ ಇರುವಾತನೆ ನಿರುಪಾಧಿಕ ದಾಸೋಹಿಯಯ್ಯ ಶಾಂತವೀರೇಶ್ವರಾ