ಪರಮಾಕಾಶ ರೂಪವಾದ ಗುಹೆಯಲ್ಲಿ
ಸನ್ನಿಹಿತವಾದ ವಸ್ತುವನು
ಯಾರು ತಿಳಿವನು, ಅವನು ಜ್ಞಾನ ಸ್ವರೂಪನಾದ
ಪರಬ್ರಹ್ಮದೊಡಗೂಡಿ ಸಮಸ್ತ
ಬಯಕೆಗಳನನುಭವಿಸುತ್ತಿಹನಯ್ಯ ಶಾಂತವೀರೇಶ್ವರಾ
Art
Manuscript
Music
Courtesy:
Transliteration
Paramākāśa rūpavāda guheyalli
sannihitavāda vastuvanu
yāru tiḷivanu, avanu jñāna svarūpanāda
parabrahmadoḍagūḍi samasta
bayakegaḷananubhavisuttihanayya śāntavīrēśvarā