Index   ವಚನ - 639    Search  
 
ಪೂರ್ವದಲ್ಲಿ ಶಂಭು ಬಂದು ಲಿಂಗಸ್ಥಲವನು ಹೇಂಗೆ ವಿಸ್ತಾರವಾಗಿ ನಿರೂಪಿಸಿದನು ಆ ಹಾಂಗೆ ಲಿಂಗಸ್ಥಲ ನಿರೂಪವನು ಸಂಕ್ಷೇಪವಾಗಿಸಿ ಹೇಳುವನಯ್ಯ ಶಾಂತವೀರೇಶ್ವರಾ