Index   ವಚನ - 1    Search  
 
ನುಡಿಯೊ ವಿರಕ್ತದ ಪೌರಷ, ಕೊಡುವಡೆಗೆ ಕೊಂಬೆಡೆಗೆ ಬಹದು ಕೋಪದ ತಾಪವು. ಜಡನಾದ ಜನ್ಮವಿದೂರನ ನುಡಿಯಿಂದಲೇನಹುದು, ನೂತನ ಶರೀರಿಗೆ, ನಡೆವೆಡೆ, ನುಡಿವೆಡೆ, ಪಡೆವೆಡೆ, ಕೊಡುವೆಡೆ ನಿಮ್ಮಿಂದಲಹುದು ಪರಮಪ್ರಭುವೆ.