ಅಮೃತವಾಕ್ಕು ಅಮಲಬ್ರಹ್ಮಕ್ಕೆ
ನಿಮಿಷಾರ್ಧದಿ ವಿಷವ ತೊಡರುವೆ.
ಕಮಲದ ಪ್ರತಿಗೆ (ಪಾತಿಗೆ?)
ಸಮಚಿತ್ತವಿಲ್ಲದೆ ಕೆಡುವುದೆ.
ಭ್ರಮರವು ಹಂಸನಿಗೆ ಹಂಸ ಭ್ರಮೆಯಿಂದಾಸ್ಕರ
ಸಮಸುಖಿ ಆತ್ಮನಿಗೆ ಸಲ್ವುದು,
ಅಮೃತವಾಕ್ಕು ಅನಾದಿಸಿದ್ಧಿ
ಪರಮಪ್ರಭುವೆ.
Art
Manuscript
Music
Courtesy:
Transliteration
Amr̥tavākku amalabrahmakke
nimiṣārdhadi viṣava toḍaruve.
Kamalada pratige (pātige?)
Samacittavillade keḍuvude.
Bhramaravu hansanige hansa bhrameyindāskara
samasukhi ātmanige salvudu,
amr̥tavākku anādisid'dhi
paramaprabhuve.