Index   ವಚನ - 6    Search  
 
ಒಂದರಿಂದ ಹೊಂದುವ ದ್ವಂದ್ವವು ಬಿಂದುವು ರಜೋಸತ್ವದಿಂದ ಪಿಂಡೋತ್ಪತ್ತಿಯು. ಗಂಧಕೆ ಪರಿಮಳ ಒದಗುವಂದದೆ ಜ್ಞಾನೋದಯವು, ಅಮೃತವಾಕ್ಕಿನಲ್ಲಿ ಚಂದನ್ನ ಗಂಟನೋದಲು ಹೊಂದುವುದೆ ನರಕ? ತನ್ನ ಹೋಲುವೆಯಿಂದಲಿ ಹೊಂದನೆ ನಿಜ ಅಧ್ವಾತ್ಮವ? ತಾ ನಿಂದಲ್ಲಿಗೆ ಮುಕ್ತಿ ಅಹುದು ಪರಮಪ್ರಭುವೆ.