ಬಿಲ್ಲು ಡೊಂಕು ಹೆದೆಯನಿಟ್ಟಲ್ಲದೆ ಕುಲದವನೆನಗೊಡದು.
ಅಲ್ಲಿಹ ಶಿಷ್ಯನು ನೆಲ್ಲು ಚಟ್ಟಿನ ಸ್ವಾದವು;
ಅಲ್ಲೆ ನೀರು ಅಲ್ಲೆ ಉಪ್ಪು
ಅಲ್ಲಿಹ ನೆಲ್ಲನು ಹುಲ್ಲೇನು ಬಲ್ಲುದು ಸ್ವಾದವೆ?
ಅಲ್ಲಮ ಗುರು ಶಿಷ್ಯನಾದ
ಪರಮಪ್ರಭುವೆ.
Art
Manuscript
Music
Courtesy:
Transliteration
Billu ḍoṅku hedeyaniṭṭallade kuladavanenagoḍadu.
Alliha śiṣyanu nellu caṭṭina svādavu;
alle nīru alle uppu
alliha nellanu hullēnu balludu svādave?
Allama guru śiṣyanāda
paramaprabhuve.