ಭಕ್ತನಾದ ಶಿವನಾದ
ಅರ್ಥತತ್ವಕ್ಕೆ ಗುರುಶಿಷ್ಯರಾದರು ಅರ್ಥೈಸುವರೆ.
ಹೊತ್ತುಹೋಕ ಜೀವರಾಶಿಗಳು
ಸತ್ತ ಸಾವ ಲೆಕ್ಕವೇಸು ಹುಟ್ಟುವೇಸು.
ಸುತ್ತಿಸುತ್ತಿ ಬರುತಿದೆ ಸೂಡಿಗೆ.
ಮೃತ್ಯವಿನ ಗುರುಶಿಷ್ಯರುಂಟೆ
ಪರಮಪ್ರಭುವೆ.
Art
Manuscript
Music
Courtesy:
Transliteration
Bhaktanāda śivanāda
arthatatvakke guruśiṣyarādaru arthaisuvare.
Hottuhōka jīvarāśigaḷu
satta sāva lekkavēsu huṭṭuvēsu.
Suttisutti barutide sūḍige.
Mr̥tyavina guruśiṣyaruṇṭe
paramaprabhuve.