Index   ವಚನ - 30    Search  
 
ಪರಮನೆ ಪಟ್ಟಣಸ್ವಾಮಿಯು ಗಿರಿಜೆಯ ಮನೋಹರನು ಲಿಂಗವುಳ್ಳವರ ಕಲ್ಯಾಣಕ್ಕೆ. ಶರಣಸತಿ ಲಿಂಗಪತಿ ಇರುತೆರನರಿಯದೆ ಗರಿಗಣೆಯಿಲ್ಲದೆ ನುಡಿವುದೆ? ಅರಿದೆನು ಎಂಬವ ಹೆಡ್ಡ ಪರಮಪ್ರಭುವೆ.