ಏಳ್ಳುಕಾಳು ಮುಳ್ಳು ಮೊನೆಯೊಳು
ಉಳ್ಳಷ್ಟು ಕಪಟ ಮಾರ್ಗವು ಉರ್ವಿಯ ವರ್ತನೆ.
ಕಳ್ಳ ಸುಳ್ಳರ ದಿಕ್ಕುಪದೇಶವು,
ಬಳ್ಳಿ ಹಬ್ಬಿ ಹೆಮ್ಮರನ ಹತ್ತದೆ
ಒಳ್ಳಿತೆಲ್ಲಿಹುದು, ಡಿಳ್ಳಿಯೆನಿಸಿ ಹಳ್ಳಿಗಳಾದವು.
ಕಳ್ಳನೆ ಗುರುಹಿರಿಯನಾದ
ಪರಮಪ್ರಭುವೆ.
Art
Manuscript
Music
Courtesy:
Transliteration
Ēḷḷukāḷu muḷḷu moneyoḷu
uḷḷaṣṭu kapaṭa mārgavu urviya vartane.
Kaḷḷa suḷḷara dikkupadēśavu,
baḷḷi habbi hem'marana hattade
oḷḷitellihudu, ḍiḷḷiyenisi haḷḷigaḷādavu.
Kaḷḷane guruhiriyanāda
paramaprabhuve.