ನಾನು ಘನ ನೀನು ಘನ ಎಂಬುತ
ಮಾನವರ ಒಳಮಥನ ಬಿಡದು.
ನಾನವರ್ಣದ ಜ್ಞಾನದ ಅಜ್ಞಾನ ನಿಂಗಿತ್ತು.
ಧೇನಿಸುತಲಹರೆ ಬಂದ ಸಕಲ ಪುರಾತರು.
ನೀನಿಲ್ಲದೆ ನಡೆಯದು ಈ ಸ್ಥಲ
ನಾನೆಂದರೆ ನರಕ ಬಹುದು
ಪರಮಪ್ರಭುವೆ.
Art
Manuscript
Music Courtesy:
Video
TransliterationNānu ghana nīnu ghana embuta
mānavara oḷamathana biḍadu.
Nānavarṇada jñānada ajñāna niṅgittu.
Dhēnisutalahare banda sakala purātaru.
Nīnillade naḍeyadu ī sthala
nānendare naraka bahudu
paramaprabhuve.