Index   ವಚನ - 49    Search  
 
ಶಿಷ್ಯನು ಇಲ್ಲ, ಗುರುವ ಕಾಣೆನು. ಪಶುಜನ್ಮದಂತೆ ಎಲ್ಲ, ಪರಮನ ಅರಿಯರು. ಅಶನ ವಿಷಯಕ್ಕೆ ಬಂದವು. ಪಸರಿಸುವ ಜ್ಞಾನ ಹೃದಯಪ್ರಮಾಣವಿಲ್ಲದೆ, ಉಸುರಬಹುದೆ ಅವರೊಳು ವಚನಸಾಕ್ಷಿಯ? ದಸರಿದೊಡಕೆ ತಂದೆ ನೀನು ಪರಮಪ್ರಭುವೆ.