Index   ವಚನ - 60    Search  
 
ಸಂಸಾರವು ಸರ್ಪದಷ್ಟವು. ಕಾಂಕ್ಷೆ ಅತಿಲೋಭ ಹೆಚ್ಚು ಮಥನ ಮರಣವು, ಸಂಚಿತ ಪ್ರಾರಬ್ಧದಿಂದ, ಮುಂಚು ಕಾಮಾತುರವಳಿವು, ಮೌನವಂತೆ ಮುಕ್ತಿಯ, ವಂಚಿತ ವರಗುಣಗೆ ವಕ್ರವು. ಚಿಂತೆ ತನ್ನ ಬಿಡುವುದೆಂತು ಪರಮಪ್ರಭುವೆ.