Index   ವಚನ - 62    Search  
 
ಕಳೆ ಹೆಚ್ಚು ಪೂರ್ಣವಸ್ಥೆಗೆ. ವಿಳಂಬಿತ ಪೂರ್ಣದಿಂದ ಅಮವಾಸೆ ವಾಸಂ(ಮಾಸಂ?). ತಿಳಿವುದು ತನ್ನಯ ಸುಕಳೆಯ. ನೆಳಲು ಬಿಸಲು ಹಿಂದೆ ಮುಂದು. ನೆಲೆ ಸರಿ ಇದೇಕೊ ಬಹುಸೂತ್ರಂಗಳು ಓಳಸುಖ ದಾರಿದ್ರ್ಯ ಲೇಸು ಪರಮಪ್ರಭುವೆ.