Index   ವಚನ - 63    Search  
 
ಸುಖ ದುಃಖ ಸಮನಿಸಿ ಕಾಂಬುದು. ಕಕುಲಾತಿಯಪಡಲುಬಹುದೆ ಪ್ರಕಟದ ಜನುಮಕ್ಕೆ? ಸುಖ ಹರುಷ ವಿವಶ ಉಳ್ಳರೆ, ಅಕಲ್ಪಿತ ಜನನ ಮರಣವು ತಪ್ಪುವುದಿಲ್ಲವು. ಮುಖಭಂಗಿತವೇತಕ್ಕೆ ಇದರೊಳು, ಪ್ರಕೃತಿಭಿನ್ನದಿಂದ ಪಾಪ ಪರಮಪ್ರಭುವೆ.