Index   ವಚನ - 64    Search  
 
ಮಾಡಿ ಮಾಡಿ ಮಾಯಾಮೋಹವು. ಗೋಡೆಯ ತೊಳೆಯೆ ಕೆಸರು ಘೋರ ಅಘೋರವು. ಕೊಡವು ಕೃಪೆ ಸುಜ್ಞಾನವ. ಓಡಿದರೆ ಅಟ್ಟುವುದು ಮಾಯವು; ಅಟ್ಟಿದರೆ ಓಡುವುದು ಮಾಯವು. ಗೂಡನು ಕಿರಿದು ಮಾಳ್ಪದು. ತೋಡಿ ತೋಡಿ ಜಲವು ಸಿಕ್ಕು ಪರಮಪ್ರಭುವೆ.