Index   ವಚನ - 71    Search  
 
ಕುಳ ಕೊಕ್ಕುಳದ ಕರ್ಮವು ತಿಳಿವಿನ ಮಾರ್ಗವಲ್ಲವು ಪ್ರಳಯಾಂತಕಗಳು. ಸುಳಿಹು ಲಿಂಗ[ದ] ಸೂಕ್ಷ್ಮವ ಕಂಡರೆ, ಒಳಪಥವನು ಬಲಿವುದು ಅರಿದೆ? ಪರಮಪ್ರಭುವೆ.