ಓಂಕಾರದಲ್ಲಿ ಉಗ್ಘಡಿಸುತ್ತಿರಲಾಗಿ,
ಕೆಲಬಲದವರು ಓಡರಿನ್ನೆಂತೊ?
ಅದು ಎನ್ನಾಜ್ಞೆಯಲ್ಲ; ಎನ್ನೊಡೆಯನ ಹಂದೆತನ.
ಸುಮ್ಮನಿರ್ದಡೆ ಎನ್ನ ಕೇಡು,
ಹೇಳಿದಡೆ ಒಡೆಯಂಗೆ ಹಾನಿ.
ಕೂಡಲಸಂಗಮದೇವರಲ್ಲಿ ಬಸವಣ್ಣಾ
ಹಿಂಗದಿರು ನಿನ್ನ ಭೃತ್ಯನೆಂದು.
Art
Manuscript
Music
Courtesy:
Transliteration
Ōṅkāradalli ugghaḍisuttiralāgi,
kelabaladavaru ōḍarinnento?
Adu ennājñeyalla; ennoḍeyana handetana.
Sum'manirdaḍe enna kēḍu,
hēḷidaḍe oḍeyaṅge hāni.
Kūḍalasaṅgamadēvaralli basavaṇṇā
hiṅgadiru ninna bhr̥tyanendu.