Index   ವಚನ - 4    Search  
 
ಕಾಲವರ ಕೈಯಲ್ಲಿ ತಡೆವೆ, ಮೇಲವರ ಕೋಲಿನಲ್ಲಿ ನಡೆವೆ, ಬಳಿಯವರ ಬಾಯ ಹೊಯ್ದು ನಿಲಿಸುವೆ. ಕೂಡಲಸಂಗಮದೇವರಲ್ಲಿ ಬಸವಣ್ಣನ ಬಲ್ಲವರೊಳಗೆ ಕೂಡಿ, ಅರಿಯದವರ ಬಾರಕೋಲಿನಲ್ಲಿ ಚರ್ಮವನೆತ್ತಿ ಊರಿಂದವೆ ಹೊರಡಿಸುವೆನು.