ಆದ ಗತಿಯನ್ನನುಭವಿಸುವುದಲ್ಲದೆ
ಹೇಳಬಾರದಾರಿಗೆಯೂ, ನೋಡಯ್ಯಾ.
ಕಾಣಬಾರದಾಂತಗೆ ಸವಿದೋರಬಾರದ ರೂಪು ನೋಡಯ್ಯಾ,
ಹೇಳಬಾರದ ಶಬುದ. ಉರಿಲಿಂಗದೇವಾ,
ನಿಮ್ಮನರಿದ ಸುಖವಿಕ್ಕಬಾರದು ತಕ್ಕವರಿಗಲ್ಲದೆ.
Art
Manuscript
Music
Courtesy:
Transliteration
Āda gatiyannanubhavisuvudallade
hēḷabāradārigeyū, nōḍayyā.
Kāṇabāradāntage savidōrabārada rūpu nōḍayyā,
hēḷabārada śabuda. Uriliṅgadēvā,
nim'manarida sukhavikkabāradu takkavarigallade