ತೀರ್ಥಯಾತ್ರೆಯಲ್ಲಿ ಕೂಡೆಹೆನೆಂದು
ಏಗೈದು ಹೋಹ ಪರಿಯ ನೋಡಾ, ಅಯ್ಯಾ.
ಮನೆಗೆ ಬಂದ ಜಂಗಮಕ್ಕೆ ಇಲ್ಲಾ ಎಂದು,
ಜಗಜಾತ್ರೆಯಲ್ಲಿ ಅನ್ನವನಿಕ್ಕಿದಡೆ,
ಪುಣ್ಯವೆಂಬ ಅಣ್ಣಗಳಿಗೇಕೆ,
ಸದಾಚಾರ ಉರಿಲಿಂಗತಂದೆ?
Art
Manuscript
Music
Courtesy:
Transliteration
Tīrthayātreyalli kūḍ'̔ehenendu
ēgaidu hōha pariya nōḍā, ayyā.
Manege banda jaṅgamakke illā endu,
jagajātreyalli annavanikkidaḍe,
puṇyavemba aṇṇagaḷigēke,
sadācāra uriliṅgatande?