Index   ವಚನ - 11    Search  
 
ವ್ರತವೆಂಬುದು ನಾಯಕ ರತ್ನ; ವ್ರತವೆಂಬುದು ಸುಪ್ಪಾಣಿಯ ಮುತ್ತು; ವ್ರತವೆಂಬುದು ಜೀವನ ಕಳೆ ವ್ರತವೆಂಬುದು ಸುಯಿದಾನ. ವ್ರತ ತಪ್ಪಲು, ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.