Index   ವಚನ - 12    Search  
 
ವ್ರತ ಹೋದಾಗಳೆ ಇಷ್ಟಲಿಂಗದ ಕಳೆ ನಷ್ಟವವ್ವಾ. ಅವರು ಲಿಂಗವಿದ್ದೂ ಭವಿಗಳು. ಅದು ಹೇಗೆಂದಡೆ: ಪ್ರಾಣವಿಲ್ಲದ ದೇಹದಂತೆ. ಉರಿಲಿಂಗಪೆದ್ದಿಗಳರಸ ಬಲ್ಲನೊಲ್ಲನವ್ವಾ.