Index   ವಚನ - 1    Search  
 
ಕಾಗೆಯ ನಾಯ ತಿಂದವರಿಲ್ಲ; ವ್ರತಭ್ರಷ್ಟನ ಕೂಡಿದವರಿಲ್ಲ. ನಾಯಿಗೆ ನಾರಂಗವಕ್ಕುವುದೆ? ಲೋಕದ ನರಂಗೆ ವ್ರತವಕ್ಕುವುದೇ ಶಿವಬೀಜಕಲ್ಲದೆ? ನೀವೇ ಸಾಕ್ಷಿ ನಿಜಗುಣೇಶ್ವರಲಿಂಗದಲ್ಲಿ.