Index   ವಚನ - 1    Search  
 
ಎಲೆ ಮಿಗಲು ಆರು ತಿಂಗಳಿರುವುದು. ವ್ರತ ಹೋಗಲು ಆ ಕ್ಷಣ, ಭ್ರಷ್ಟನೆಂದು ಕೂಡರು. ಎಲೆ ಹಳದಾದಡೆ ಶಿವಂಗರ್ಪಿತ. ವ್ರತನಷ್ಟವಾಗಲಾಕ್ಷಣ ಮರಣವಯ್ಯಾ ಅತುರೇಶ್ವರಲಿಂಗವೆ.