ನುಡಿದ ಮಾತಿಂಗೆ ಕೊರತೆಯೆಂದು,
ಮನಮಾಡಿ ತನು ಅಂಡಿಸಲೇತಕ್ಕೆ?
ಹಾವಿನ ಹೇಳಿಗೆಯ ತೆಗೆದ
ಕೋಡಗನಂತೆ ಮಾತಾಡಲೇಕೆ?
ಮತ್ತಡಗಲೇಕೆ?
ಮಕರಧ್ವಜವೈರಿ ಮಾರೇಶ್ವರಾ.
Art
Manuscript
Music
Courtesy:
Transliteration
Nuḍida mātiṅge korateyendu,
manamāḍi tanu aṇḍisalētakke?
Hāvina hēḷigeya tegeda
kōḍaganante mātāḍalēke?
Mattaḍagalēke?
Makaradhvajavairi mārēśvarā.