Index   ವಚನ - 3    Search  
 
ಎಂದಿಂಗೂ ಸಾವುದು ತಪ್ಪದೆಂದು ಅರಿದು ಮತ್ತೆ ವ್ರತಭಂಗಿತನಾಗಿ ಅಂದಿಂಗೆ ಸಾಯಲೇತಕ್ಕೆ? ನಿಂದೆಗೆಡೆಯಾಗದ ಮುನ್ನವೆ ಅಂಗವ ಹಾಕಿ ಚಿತ್ತದ ನಿಜಲಿಂಗವನೆಯ್ದಿ ಮನಕ್ಕೆ ಮನೋಹರ ಶಂಕೇಶ್ವರ ಲಿಂಗವ ಕೂಡಿ.