Index   ವಚನ - 1    Search  
 
ಅಕ್ಕನ ಗಂಡ ಭಾವಾಂತೆಗೆ ತಂದೆ ಮುಪ್ಪಟ್ಟಿಯ ಬಣ್ಣವ ಬಿಳಿದುದಲು ಕಡೆಯಲ್ಲಿ ಕಪೋತ ಕೆಂಪು ಹುಟ್ಟಿತ್ತು. ಆ ಬಣ್ಣವ ತೊಳೆದಡೆ ಬಿಳಿದನೊಡಗೂಡುವವಾಗಿ ಅರಿವು ಮರವೆಯೆಂಬ ಕಡೆದಡಿಯ ಬಣ್ಣದಡಿ ಹರಿಯಲಾಗಿ ಬಿಳಿಯರಿವೆಯಾಯಿತ್ತು. ನಿನ್ನ ಉಡಿ ತುಂಬಿ ಉಟ್ಟುಕೊ ಎಂದು ತಂದೆ ಮೇಖಲೇಶ್ವರಲಿಂಗವನರಿಯ ಹೇಳಿ.