Index   ವಚನ - 1    Search  
 
ಬಂಜೆಯಾವಿಂಗೆ ಕ್ಷೀರವುಂಟೆ ? ವ್ರತಹೀನನ ಬೆರೆಯಲುಂಟೆ ? ನೀ ಬೆರೆದಡೂ ಬೆರೆ; ನಾನೊಲ್ಲೆ ನಿಜಶಾಂತೇಶ್ವರಾ.