ಪ್ರಸಾದವೆಂದು ಭಾವಿಸಿ, ಕಳಂಕದೋರಿದಡೆ
ಪಂಚಮಹಾಪಾತಕ.
ಪದಾರ್ಥವೆಂದು ಪ್ರಮಾಣಿಸಕ, ಹಿಮ್ಮೆಟ್ಟಿದಡೆ
ಭಕ್ತದ್ರೋಹ.
ಈ ಎರಡರ ಸಂದಿನಲ್ಲಿ
ಸಂದೇಹಕ್ಕೊಳಗಾದವರನೆನಗೆ ತೋರರಿರಯ್ಯಾ,
ಕುಂತಳಿಯ ವರಕುರಂಗಲಿಂಗವೆ.
Art
Manuscript
Music
Courtesy:
Transliteration
Prasādavendu bhāvisi, kaḷaṅkadōridaḍe
pan̄camahāpātaka.
Padārthavendu pramāṇisaka, him'meṭṭidaḍe
bhaktadrōha.
Ī eraḍara sandinalli
sandēhakkoḷagādavaranenage tōrarirayyā,
kuntaḷiya varakuraṅgaliṅgave.