Index   ವಚನ - 1    Search  
 
ಆದಂತೆ ಆಗಲಿ, ಮಾದಂತೆ ಮಾಣಲಿ ಎನಲಾಗದು, ನೇಮದಾತಂಗೆ ಛಲ ಬೇಕು, ಛಲ ಬೇಕು. ಹಿಡಿದುದ ಬಿಡಲಾಗದಯ್ಯಾ. ಹುಲಿಗೆರೆಯ ವರದ ಸೋಮನಾಥನು ಮನಮುಟ್ಟಿದ ಧೀರಂಗಲ್ಲದೆ ಸೋಲುವನಲ್ಲ.