Index   ವಚನ - 2    Search  
 
ಚರ ಪರ ವಿರಕ್ತರಾಗಿ, ಹಿಂದೆ ಶ್ರೀಗುರುದೇವನ ಬಿಟ್ಟು, ಮುಂದೆ ಲಿಂಗವ ಹೋಗಲಾಡಿ, ಲಿಂಗದೊಳಗೆ ಲೀಯವಹ ಭೇದವನರಿಯದೆ, ಮರಳಿ ಗುರುವಿದ್ದೆಡೆಗೆ ಹೋಗಿ ಲಿಂಗವ ಸಾಹಿತ್ಯವ ಮಾಡಿಸಿಕೊಂಬ ಉಭಯ ಭ್ರಷ್ಟರ ಹುಲಿಗೆರೆಯ ವರದ ಸೋಮೇಶನೊಪ್ಪನು.