Index   ವಚನ - 4    Search  
 
ಹೊರಗೆಂಟು ತನು, ಒಳಗೆ ನಿರಂಜನ ಜ್ಯೋತಿ, ತೆರಹಿಲ್ಲದಿಪ್ಪವನನಾ[ರೂ] ಬಲ್ಲವರಿಲ್ಲ ಕೇಳಿರೇ. ಶಿವನಲ್ಲದೆ ಬೇರೆ ದೈವವಿಲ್ಲ. ಹುಲಿಗೆರೆಯ ವರದ ಸೋಮನಾಥನು ಏಕೋರುದ್ರನದ್ವಿತೀಯನೆಂದುದು ಶ್ರುತಿ.