Index   ವಚನ - 3    Search  
 
ಅಗಲಲಿಲ್ಲದ ನಲ್ಲನನಗಲಿ ನೆರೆವೆನೆಂಬ ಕಾಮಿನಿಯರ ಭಂಗವ ನೋಡಾ! ಆ ನಮ್ಮ ನಲ್ಲನ ಅನುವಿನೊಳಿರ್ದು ನೆರೆದೆಹೆನೆಂಬ ಭರವೆನಗವ್ವಾ. ಮಹಾಲಿಂಗ ಗಜೇಶ್ವರದೇವರನಗಲುವಡೆ ನಾನೇನು ಕಲ್ಲುಮನದವಳೆ ಅವ್ವಾ!