Index   ವಚನ - 25    Search  
 
ಒಳಗೆ ಶೋಧಿಸಿ, ಹೊರಗ ಧವಳಿಸಿ ಭಾವದಿಂದ ಗುಡಿತೋರಣವ ಕಟ್ಟಿದೆನಯ್ಯಾ. ಲಿಂಗ ಬಾರಯ್ಯಾ, ಎನ್ನ ದೇವಾ ಬಾರಯ್ಯಾ. ಅಂತರಂಗದ ಪರಂಜ್ಯೋತಿಯನಿದಿರುಗೊಂಬೆನೆನ್ನ ಮಹಾಲಿಂಗ ಗಜೇಶ್ವರನ!