Index   ವಚನ - 34    Search  
 
ಚಕೋರನಂತೆ ದಿನವನೆಣಿಸುತ್ತಿರ್ದಳವ್ವೆ ದರುವಕ್ಕಿ ಕಂಡ ಕನಸಿನಂತಿರ್ದಳವ್ವೆ ಮೋಡಂ ಬೊಕ್ಕ ಚಂದ್ರನಂತಿರ್ದಳವ್ವೆ ಎಂಟನೆಯವಸ್ಥೆಯ ಆಚೆಯ ತಡಿಯಲಿರ್ದವರನು ಈಚೆಯ ತಡಿಗೆ ಕರೆದುಕೊಂಬಂತೆ ಇದು ನಮ್ಮ ಮಹಾಲಿಂಗ ಗಜೇಶ್ವರ ಕಂಗಳ ಕಾಮ ಕಂಗಾಹಿಗಂಡವ್ವಾ.