Index   ವಚನ - 35    Search  
 
ಜಾತಸ್ಯ ಮರಣಂ' ಆವಗೆಯೂ ತಪ್ಪದು. ಅರಿದು ಮರೆಯಬೇಡಯ್ಯಾ. ಉರಗನ ಬಾಯ ಕಪ್ಪೆಯಂತೆ ಸಂಸಾರ ಹೆರೆಗೊಳುತ್ತಿರ್ದುದಲ್ಲಾ! ರೋಮಜರು ಮೀನಜರು ಕಾಲಕಲ್ಪಿತಕೊಳಗಾದರು. ಮಹಾಲಿಂಗ ಗಜೇಶ್ವರಯ್ಯನೊಬ್ಬನೆ ಶಾಶ್ವತನು.