Index   ವಚನ - 37    Search  
 
ತಳಿಗೆ ಚಿಕ್ಕುಟು ಕೈಯಲಾರಿಸುಂಬಡೆ ಬಿಸಿ ಬಿಡಲಿಲ್ಲ. ಅಗಲಿಕ್ಕೆ ತೆರಹಿಲ್ಲ. ಮಹಾಲಿಂಗ ಗಜೇಶ್ವರನೆತ್ತಿಕೊಂಡು ಕುಡಿದನು.