Index   ವಚನ - 50    Search  
 
ಪದುಮ ಪಜ್ಜಳ ವರ್ಣ ನೈದಿಲೆಯಾಗಿರ್ದಳವ್ವೆ ತುಂಬಿ ಮುತ್ತನುಗುಳದಂತೆ; ಕಂಗಳು ಕಂಕಣವಾಗಿ ಚಂದ್ರಬಿಂಬವಾಗಹದಂತೆ ಅವಗವಿಸಿಕೊಂಡಿರ್ದ ಬಂಗಾರಕ್ಕೆರಗಿದ ರತ್ನದಂತೆ ಆನೊಂದೆ ಗ್ರಾಹಿಯಾಗಿರ್ದೆನವ್ವಾ ಅಖಂಡಿತನಾಗಿ ಮಹಾಲಿಂಗ ಗಜೇಶ್ವರನ ಅನುಭಾವಕ್ಕೆ ಸುಖಿಯಾಗಿ.