Index   ವಚನ - 51    Search  
 
ಬರು ಮನವಾದೀತೆಂದು ಬೇರುವೋದಳು ನೋಡಾ ಅವ್ವಾ. ಕಮ್ಮರಿವರಿವಳು ನೋಡಾ ಅವ್ವಾ. ಸಮಧಾತುವಿಲ್ಲ ನೋಡೆಮಗೆ. ಮದ್ದು ಕುತ್ತದೊಳಗಾದಂತೆ ಮಹಾಲಿಂಗ ಗಜೇಶ್ವರದೇವರ ಒಲವು ನೋಡಾ ಅವ್ವಾ.