ಅಂಗದ ಬೆಂಬಳಿಯಲು ಭಂಗವೆಂದರಿಯರು.
ಲಿಂಗದ ಬೆಂಬಳಿಯಲಾದ ಪ್ರಸಾದಿಯು ಅರ್ಪಿತವನರಿಯ.
ಪ್ರಸಾದದಲ್ಲಿ ಪರಿಣಾಮಿಯಾಗಿ,
ಮಹಾಘನ ಸೋಮೇಶ್ವರನು ಮುಂತಾಗಿ,
ಅರಿವೇ ಅನುಭಾವವಾದ ಪ್ರಸಾದಿ.
Art
Manuscript
Music
Courtesy:
Transliteration
Aṅgada bembaḷiyalu bhaṅgavendariyaru.
Liṅgada bembaḷiyalāda prasādiyu arpitavanariya.
Prasādadalli pariṇāmiyāgi,
mahāghana sōmēśvaranu muntāgi,
arivē anubhāvavāda prasādi.