ಜಂಬೂದ್ವೀಪ ಕಡವರ ದ್ವೀಪ, ಮಧ್ಯಗಿರಿ, ಪಾತಾಳಕ್ಕೆ ಬೇರುವರಿದು ಈರೆಂಟು ಲಕ್ಷಯೋಜನ ಪರಿಪ್ರಮಾಣ,
ಮೇಲೇಳಿಗೆಯಲ್ಲಿ ಎಂಬತ್ತುನಾಲ್ಕು ಲಕ್ಷ ಯೋಜನ ಪರಿಪ್ರಮಾಣ,
ನಾಚಯ್ಯಪ್ರಿಯ ಚೆನ್ನರಾಮನಾಥನ ಗಣಂಗಳ ಒಡ್ಡೋಲಗ
ಮೂವತ್ತಾರುಲಕ್ಷ ಯೋಜನ ವಿಸ್ತೀರ್ಣ.
Art
Manuscript
Music
Courtesy:
Transliteration
Jambūdvīpa kaḍavara dvīpa, madhyagiri, pātāḷakke bēruvaridu īreṇṭu lakṣayōjana paripramāṇa,
mēlēḷigeyalli embattunālku lakṣa yōjana paripramāṇa,
nācayyapriya cennarāmanāthana gaṇaṅgaḷa oḍḍōlaga
mūvattārulakṣa yōjana vistīrṇa.