Index   ವಚನ - 1    Search  
 
ಕಾಡೊಡೊಯರು ಊರಿಗೆ ಬಂದು ಬೇಡಾಡಿದಡೆ, ಊರೊಳಗಣವರೆಲ್ಲ ಎದ್ದು ಕಾಡಿಗಟ್ಟಿ, ಕಮ್ಮರಿಗೀಡು ಮಾಡಲು, ನಾ ಸುಮ್ಮನೆ ಮೌನಿಯಾಗಿದ್ದೆನಯ್ಯಾ, ಅನುಗಲೇಶ್ವರಾ.